Posts

Showing posts from July, 2020

ಸೇತುಬಂಧ ಹಾಗೂ ರಸ ಪ್ರಶ್ನೆಗಳು.

Image

ಶ್ರೀಶ್ರೀನಿವಾಸಗೌಡ ಸ.ಶಿ ಸ.ಕಿ.ಪ್ರಾ.ಶಾಲೆ ಯಕ್ಕಿಗಡ್ಡಿ

Image

Covid-19 ಮಕ್ಕಳಿಗೆ ಜಾಗೃತಿ ಇರುವಂತೆ ಹೇಳಲಾಯಿತು.

ಮಕ್ಕಳಿಂದ ಇತರೆ ಚಟುವಟಿಕೆಗಳು

Image
ಇಂದು ಮಕ್ಕಳಿಂದ ಹಾಡು,ಹಾಸ್ಯ,ಕಥೆ,ಮೂಖಾಭಿನಯ ಇನ್ನು ಮುಂತಾದ ಚಟುವಟಿಕೆಗಳು ಮಾಡಿಸಲಾಯಿತು.   ಮಕ್ಕಳಲ್ಲಿ ಉಲ್ಲಾಸ,ಉತ್ಸಾಹ, ಧೈರ್ಯ ಉಕ್ಕಿ ಬಂದಿತು. 

ಮಳೆ

Image
ಕಾಲಗಳ ಬಗ್ಗೆ, ಮಳೆಗಾಲ,ಚಳಿಗಾಲ, ಬೇಸಿಗೆಗಾಲ ಋತು ಮಾನಗಳ ಬಗ್ಗೆ ಹೇಳಲಾಯಿತು.              ನೀರಿನ ಮೂಲಗಳಾದ ಕೆರೆ,ಬಾವಿ,ಕೊಳ್ಳ, ಹಳ್ಳ,ಕೈಪಂಪು ಇವುಗಳ ಬಗ್ಗೆ ವಿಸ್ತಾರವಾಗಿ ಹೇಳಲಾಯಿತು.

ಹತ್ತು ಚಟುವಟಿಕೆಗಳು

Image

ಪರಿಸರ ಅಧ್ಯಯನ ಹಬ್ಬಗಳು.

Image
ಮಕ್ಕಳಿಗೆ ಹಬ್ಬಗಳ ಬಗ್ಗೆ ಆಚರಣೆಗಳ ಬಗ್ಗೆ ಮತ್ತು ಋತುಗಳು, ಕಾಲಗಳು ಹೇಳಲಾಯಿತು.               ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಹಬ್ಬಗಳು, ನಾಡ ಹಬ್ಬಗಳು ಅವುಗಳ ಬಗ್ಗೆ ವಿಸ್ತಾರವಾಗಿ ಹೇಳಲಾಯಿತು.               ಹಬ್ಬದಲ್ಲಿ ಜರಗುವ ಆಟಗಳು ಸ್ಪರ್ಧೆಗಳ ಬಗ್ಗೆ ಹೇಳಲಾಯಿತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹಮಾನ ಪದಕ ಬಗ್ಗೆ ಹೇಳಲಾಯಿತು. 

ಇಂಗ್ಲಿಷ್ ಪದಗಳ ಅರ್ಥ ಬಗ್ಗೆ.

Image
ಮಕ್ಕಳಿಗೆ ಕೆಲವಂದು ವಸ್ತುಗಳು ಬಣ್ಣಗಳು ಸಸ್ಯಗಳು  ಇವುಗಳ ಬಗ್ಗೆ ಇಂಗ್ಲೀಷನಲ್ಲಿ ವಿಸ್ತರಣೆಮಾಡಿ ಹೇಳಲಾಯಿತು.             ಬಳಸಿದ ಸಾಮಗ್ರಿಗಳು ಬಣ್ಣ ಪಕ್ಷಿ, ಪ್ರಾಣಿ ಚಿತ್ರ ಮತ್ತು ಸಸ್ಯಗಳು ಗಿಡಗಳು ಚಿತ್ರಪಟಗಳನ್ನು  ಇವುಗಳ ಬಗ್ಗೆ ತೋರಿಸಲಾಯಿತು. 

ಸಸ್ಯ ಹಚ್ಚಿ ವನ ಬೆಳೆಸುವ ಬಗ್ಗೆ ಹೇಳಲಾಯಿತು.

Image
        ಸಸ್ಯ ಬೆಳೆದು ವನ, ವನ ಬೆಳೆದು ಕಾಡಾಗಿ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿ ಪ್ರಾಣಿ ಪಕ್ಷಿಗಳಿಗೆ ಹಣ್ಣು ಹಂಪಲ ನೀಡಿ ಹಸಿವೆ ನೀಗಿಸುವಾತ.              ಕಾಡಿನಲ್ಲಿ ಪ್ರಾಣಿ ಪಕ್ಷಿ ವಾಸವಾಗಿದ್ದು ಹೆಚ್ಚಾಗಿ ಕಾಡು ಪ್ರಾಣಿ ವಾಸವಾಗಿರುತ್ತದೆ.                       ಪ್ರಾಣಿಗಳ ಆಹಾರ ಮೋಂಸ ಹಾಗೂ ಸಸ್ಯ ಹುಲ್ಲು  ಆಗಿರುತ್ತದೆ.

COVID-19

Image
Co-Corona  Vi-Virus  D-Disease 19-2019              ಕೋವಿಡ್ -19 ವೈರಸ್ ಬಗ್ಗೆ ಮುಂಜಾಗೃತವಾಗಿ ಮಕ್ಕಳಿಗೆ ಮನವರಿಕೆ ಮಾಡಲಾಯಿತು. ಮನೆಯಲ್ಲಿ ಹಾಗೂ ಹೊರಗಡೆ ಅಂತರ ಕಾಪಾಡುವಂತೆ ತಿಳಿಸಲಾಯಿತು. ಮುಖಕ್ಕೆ ಮಾಸ್ಕ್ ಧರಿಸಲು ತಿಳಿಸಲಾಯಿತು ಹಾಗೂ ಕೈಗಳಿಗೆ ಸೆನಿಟೈಝೆರ್ ಬಳಸುವಂತೆ ತಿಳಿಸಲಾಯಿತು.                  ಈ covid-19 ಮಹಾಮಾರಿ ರೋಗದ ಬಗ್ಗೆ ಜಾಗೃತೆಯನ್ನು ಮೂಡಿಸಲಾಯಿತು.     

ನಮ್ಮ ಶಾಲೆ, ನಮ್ಮ ಹೆಮ್ಮೆ.

Image
  ಶಿಸ್ತು ಬದ್ಧ ಜೀವನಪ್ರೇರೇಪಿಸುವ  ಶಾಲೆ, ಶಾಲೆಯೊಂದು ಪುಟ್ಟ ಸಮಾಜ. ಇಂದಿನ ಬಾಲಕರೇ ನಾಳಿನ ಭವ್ಯ ಭಾರತದ ನಾಗರಿಕರು. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾದರೆ, ಗುಣಾತ್ಮಕ ಶಿಕ್ಷಣಸಾಕಾರ ಗೊಳಿಸಿಸುಹುದು ನಮ್ಮೆಲರ ಕರ್ತವ್ಯ. ವಿದ್ಯಾದಧಾತಿ ವಿನಯಂ, ವಿನಯಾದ್ಯಾತಿ ವಾತ್ರಾತಾಮ್.        ವಿದ್ಯೆಯಿಂದ ವಿನಯವೂ, ವಿನಯದಿಂದ ಯೋಗ್ಯತೆಯು ಬರುತ್ತದೆ. ಶಾಲೆಯ ಪ್ರಗತಿಗಾಗಿ ಒಂದು ಸ್ಪಷ್ಟ ಯೋಜನೆ ತಯಾರಿಸಿ, ಆ ಯೋಜನೆಯಂತೆ ಮೊದಲು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಅಗತ್ಯ ವಾತಾವರಣ ಸೃಷ್ಟಿಸಲು ಶಾಲೆಯ ಎಲ್ಲಾ ಸಿಬ್ಬಂದಿಯ ಸಹಕಾರದೊಂದಿಗೆ ಮುಖ್ಯಗುರುಗಳು ದಿಟ್ಟ ಹೆಜ್ಜೆಯನ್ನು ಇಟ್ಟ ಪರಿಣಾಮವಾಗಿಯೇ ಇಂದು ನಮ್ಮ  ಶಾಲೆಗೆ ಕೀರ್ತಿ ಭಾಜನವಾಗಿದೆ.         ನಮ್ಮದು ಸಾಮಾನ್ಯ ಸರಕಾರಿ ಶಾಲೆಯಾಗಿದ್ದರೂ ವಿಶಿಷ್ಟವಾಗಿ ಕಂಡು ಬರಲು ಕಾರಣವೆನೆಂದರೆ, ಸುಸಜ್ಜಿತ ಶಾಲಾ ಕಟ್ಟಡ, ಜ್ಞಾನದಾಹ ತೀರಿಸಲು ಸಜ್ಜಾಗಿರುವ ಗ್ರಂಥಾಲಯ, ಶುದ್ಧ ನೀರಿನ ವ್ಯವಸ್ಥೆ, ಸುದ್ದಿ ಸಮಾಚಾರ ತಿಳಿಸುವ ಸೂಚನಾ ಫಲಕ ಇನ್ನು ಮುಂತಾದವು.            *ಶಿಕ್ಷಣವು ಪ್ರತಿಯೊಬ್ಬ ಮನುಷ್ಯನ ಮೊದಲ ಮತ್ತು ಅಗ್ರಗಣ್ಯ ಹಕ್ಕುಯಾಗಿದೆ*